BookShared
  • MEMBER AREA    
  • ajnatanobbana atmacharitre [ಅಜ್ಞಾತನೊಬ್ಬನ ಆತ್ಮಚರಿತ್ರೆ]

    (By Krishnamurthy Hanuru)

    Book Cover Watermark PDF Icon Read Ebook
    ×
    Size 22 MB (22,081 KB)
    Format PDF
    Downloaded 598 times
    Last checked 9 Hour ago!
    Author Krishnamurthy Hanuru
    “Book Descriptions: “ಈ ಕೃತಿಯ ಸ್ವರೂಪ ವಿಸ್ಮಯಗೊಳಿಸುವಷ್ಟು ಹೊಸತಾಗಿದೆ. ಇದು ಇತಿಹಾಸವೋ, ದಂತಕತೆಯೋ, ಜಾನಪದ ಆಖ್ಯಾಯಿಕೆಯೋ, ಕಾವ್ಯಮಯ ಕಥನವೋ ಎಂದು ವರ್ಗೀಕರಿಸಲು ಯತ್ನಿಸುವುದು ಅದರ ಶ್ರೀಮಂತ ಕ್ರಿಯಾಪರಿಸರಕ್ಕೇ ಅನ್ಯಾಯ ಬಗೆದಂತೆ. ಟೀಪು ಸುಲ್ತಾನನ ಕಾಲದ ಒಬ್ಬ ದಳವಾಯಿಯ ಕತೆಯೆಂದು ಆರಂಭವಾಗುವ ಈ ಕಥಾನಕ ಈ ಎಲ್ಲ ಪ್ರಕಾರಗಳನ್ನು ಬಳಸುತ್ತ ಒಂದರಿಂದ ಇನ್ನೊಂದಕ್ಕೆ ಸಲೀಸಾಗಿ ಜಾರುತ್ತ, ದೇಶಕಾಲಗಳ ಸೀಮೆ ದಾಟುತ್ತ, ಹಿಮ್ಮೆಟ್ಟುತ್ತ ಹೋಗುತ್ತದೆ.
    ಕೃಷ್ಣಮೂರ್ತಿ ಹನೂರರ ಬರವಣಿಗೆಯ ಅದ್ಭುತ ಚಿತ್ರಕ ಶಕ್ತಿ ಈ ಎಲ್ಲ ಬೇರೆ ಬೇರೆ ಲೋಕಗಳ ವಾಸ್ತವ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ಪುನಃಸೃಷ್ಟಿಸುತ್ತದೆ. ಅದರ ಜೊತೆಗೇ ಪಾತ್ರಗಳ, ಸನ್ನಿವೇಶಗಳ ಭಾವನಾತ್ಮಕ ತುಮುಲಗಳ ನೈಜತೆ ಕೂಡ ಒಮ್ಮೆ ಓದಲಾರಂಭಿಸಿದರೆ ಕೊನೆಯ ಪುಟದವರೆಗೂ ಕೆಳಗಿಡಲಾಗದಂತೆ ವಾಚಕನನ್ನು ತನ್ನ ಸೆಳವಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಹನೂರರ ವಿದ್ವತ್ತೆ, ಕಲ್ಪನಾ ಶಕ್ತಿ, ಇವೆರಡನ್ನೂ ತಳಕು ಹಾಕಿರುವ ಸ್ವೋಪಜ್ಞತೆ ಬೆರಗುಗೊಳಿಸುವಂಥವು.”

    - ಗಿರೀಶ ಕಾರ್ನಾಡ್”

    Google Drive Logo DRIVE
    Book 1

    ಮಸುಕು ಬೆಟ್ಟದ ದಾರಿ [masuku bettada daari]

    ★★★★★

    M.R. Dattathri

    Book 1

    ಗೃಹಭಂಗ [Grihabhanga]

    ★★★★★

    S.L. Bhyrappa

    Book 1

    ನೀನು ನಿನ್ನೊಳಗೆ ಖೈದಿ | Neenu Ninnolage Khaidi

    ★★★★★

    ‌ಅನುಷ್ ಎ. ಶೆಟ್ಟಿ | Anush A. Shetty

    Book 1

    ಚೆನ್ನಭೈರಾದೇವಿ : ಕರಿಮೆಣಸಿನ ರಾಣಿಯ ಅಕಳಂಕ ಚರಿತೆ | Chennabhyradevi

    ★★★★★

    Gajanana Sharma

    Book 1

    ಜೋಡ್ಪಾಲ

    ★★★★★

    ‌ಅನುಷ್ ಎ. ಶೆಟ್ಟಿ | Anush A. Shetty

    Book 1

    ಸನ್ಯಾಸಿಯ ಬದುಕು | Sanyaasiya Baduku

    ★★★★★

    Kota Shivarama Karanth

    Book 1

    ಮಾಕೋನ ಏಕಾಂತ [Maakona Ekanta]

    ★★★★★

    ಕಾವ್ಯ ಕಡಮೆ

    Book 1

    ದೂರ ಸರಿದರು [Doora Saridaru]

    ★★★★★

    S.L. Bhyrappa

    Book 1

    ಮಹಾಕ್ಷತ್ರಿಯ | MahaKshatriya

    ★★★★★

    Devudu Narasimhashastri

    Book 1

    ಹರಿಚಿತ್ತ ಸತ್ಯ [Harichitta Satya]

    ★★★★★

    Vasudhendra

    Book 1

    ಅಳಿದ ಮೇಲೆ | Alida Mele

    ★★★★★

    Kota Shivarama Karanth

    Book 1

    ಭಿತ್ತಿ [Bhitti]

    ★★★★★

    S.L. Bhyrappa

    Book 1

    ನೆಲೆ [Nele]

    ★★★★★

    S.L. Bhyrappa

    Book 1

    ನಿರಾಕರಣ [Nirakarana]

    ★★★★★

    S.L. Bhyrappa

    Book 1

    ದಾಟು [Daatu]

    ★★★★★

    S.L. Bhyrappa

    Book 1

    Tejo Tungabhadra: Tributaries Of Time

    ★★★★★

    Vasudhendra

    Book 1

    ಮೂಕಜ್ಜಿಯ ಕನಸುಗಳು [Mookajjiya Kanasugalu]

    ★★★★★

    Kota Shivarama Karanth