BookShared
  • MEMBER AREA    
  • ಮಿಹಿರಾಕುಲ | Mihirakula

    (By K.N. Ganeshaiah)

    Book Cover Watermark PDF Icon Read Ebook
    ×
    Size 24 MB (24,083 KB)
    Format PDF
    Downloaded 626 times
    Last checked 11 Hour ago!
    Author K.N. Ganeshaiah
    “Book Descriptions: 'ಕಥೆಯ ವಸ್ತು ಮತ್ತು ಮೌಲ್ಯಗಳನ್ನು ಓದುಗನಿಗೆ ಮುಟ್ಟಿಸುವುದೇ ಯಾವುದೇ ಕಥೆಯ ಪ್ರಮುಖ ಉದ್ದೇಶ' ಎಂಬ ನಂಬಿಕೆನ್ನಿಟ್ಟುಕೊಂಡು ಅದನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿರುವವರು ಗಣೇಶಯ್ಯನವರು. ತಮ್ಮ ವೈಜ್ಞಾನಿಕ ಐತಿಹಾಸಿಕ ಕಥಾನಕಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸಮಾರ್ಗವನ್ನು ತೆರೆದ ಮಾರ್ಗ ಪ್ರವರ್ತಕರಿವರು.

    ಮಿಹಿರಾಕುಲ ಕಥಾ ಸಂಕಲನ ವೈವಿಧ್ಯಮಯ ಕಥಾವಸ್ತುಗಳನ್ನು ಹೊಂದಿರುವ ಕೃತಿ. ಹೂಣರ ರಾಜನೊಬ್ಬ ಕಾಶ್ಮೀರದಲ್ಲಿ ಶಿವಾಲಯ ನಿರ್ಮಿಸಿದ ಕತೆ, ಟ್ರಾವರ್ನಿಯರ್ ಎಂಬ ಫ್ರೆಂಚ್ ಯಾತ್ರಿಕ ದಕ್ಷಿಣ ಭಾರತದಿಂದ ವಜ್ರವನ್ನು ಹೊತ್ತೊಯ್ದ ಕತೆ, ಅಕ್ಬರನನ್ನು ಅನಾರ್ಕಲಿ ಸಂದಿಗ್ಧತೆಗೆ ಸಿಲುಕಿಸಿದ ಕತೆ ಹೀಗೆ ಮೂರು ಕತೆಗಳು ಚರಿತ್ರೆಯ ವಿಭಿನ್ನ ಕಥಾವಸ್ತುಗಳನ್ನು ಹೊಂದಿದ್ದರೆ, 'ಆದಿನೆಲೆ' ಕತೆ ಚರ್ಚೆಗೊಳಗಾಗಬೇಕಾದ ಪ್ರಸ್ತುತ ಸನ್ನಿವೇಶವನ್ನು ಕುರಿತದ್ದು.

    ಎಂದಿನಂತೆ ಈ ಕತೆಗಳಲ್ಲಿ ಗಣೇಶಯ್ಯನವರ ವಿಶಿಷ್ಟ ಛಾಪಿದೆ. ಅವರ ಸಂಶೋಧನಾ ದೃಷ್ಟಿ, ಕುತೂಹಲಕರ ಶೈಲಿ, ಭರಪೂರ ಮಾಹಿತಿ ಎಲ್ಲವೂ ಸೇರಿದೆ.”

    Google Drive Logo DRIVE
    Book 1

    ದ್ವೀಪವ ಬಯಸಿ [Dveepava Bayasi]

    ★★★★★

    M.R. Dattathri

    Book 1

    ಸಾರ್ಥ [Sartha]

    ★★★★★

    S.L. Bhyrappa

    Book 1

    ಗ್ರಸ್ತ | Grasta

    ★★★★★

    Karanam Pavan Prasad

    Book 1

    ಕರ್ಮ | Karma

    ★★★★★

    Karanam Pavan Prasad

    Book 1

    ನಿರಾಕರಣ [Nirakarana]

    ★★★★★

    S.L. Bhyrappa

    Book 1

    ನಾವಲ್ಲ [Navalla]

    ★★★★★

    S.N. Sethuram

    Book 1

    ದುರ್ಗಾಸ್ತಮಾನ | Durgastamana

    ★★★★★

    Tha Ra Su

    Book 1

    Tejo Tungabhadra: Tributaries Of Time

    ★★★★★

    Vasudhendra

    Book 1

    ಅಳಿದ ಮೇಲೆ | Alida Mele

    ★★★★★

    Kota Shivarama Karanth

    Book 1

    ರಕ್ತರಾತ್ರಿ | Raktaratri

    ★★★★★

    Tha Ra Su

    Book 1

    ಒಂದೊಂದು ತಲೆಗೂ ಒಂದೊಂದು ಬೆಲೆ [ondondu talegu ondondu bele]

    ★★★★★

    M.R. Dattathri

    Book 1

    ಚ್ಯುತಿ | Chyuthi

    ★★★★★

    Shashanka Parashara

    Book 1

    ವಿಂಟರ್ಸ್‌ ಆಫ್‌ ಲಯನ್‌ ಗಾರ್ಟನ್ | Winters of Lion Garten

    ★★★★★

    Sudhakara Ramaiah

    Book 1

    ಆಹುತಿ | Ahuthi

    ★★★★★

    ‌ಅನುಷ್ ಎ. ಶೆಟ್ಟಿ | Anush A. Shetty

    Book 1

    ನಾಯಿ ನೆರಳು [Naayi Neralu]

    ★★★★★

    S.L. Bhyrappa

    Book 1

    ಕಸ್ತೂರಿ ಕಂಕಣ | Kasturi Kankana

    ★★★★★

    Tha Ra Su

    Book 1

    ಕಂಬನಿಯ ಕುಯಿಲು Kambaniya Kuyilu (ಚಿತ್ರದುರ್ಗ ಇತಿಹಾಸ, #1)

    ★★★★★

    Tha Ra Su

    Book 1

    ಸನ್ಯಾಸಿ ಮತ್ತು ಇತರೆ ಕತೆಗಳು | Sanyasi Mattu Itara Kathegalu

    ★★★★★

    Kuvempu