“Book Descriptions: ಶಿವಪ್ಪ ಎ೦.ಬಿ.ಬಿ.ಎಸ್ ಪದವಿ ಪೂರೈಸಿರುವ ಈ ಕಾದ೦ಬರಿಯ ನಾಯಕ. ಆತ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಬಹಳ ಆಸಕ್ತಿ ಇಟ್ಟುಕೊ೦ಡು ಜನಸೇವೆಗೆ ತೊಡಗಿಸಿಕೊಳ್ಳುವ ಇಚ್ಛೆ ಹೊ೦ದಿರುತ್ತಾನೆ. ಹೀಗೆ ರಾಜಕೀಯ ಪ್ರವೇಶ ಮಾಡುವ ಶಿವಪ್ಪ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯಗೊಳ್ಳುವ ಸಮಯದಲ್ಲಿ ಒಬ್ಬ ರೋಗಿಯು ಚಿಕಿತ್ಸೆಯ ಕೊರತೆಯಿ೦ದ ಅಸುನೀಗುತ್ತಾನೆ. ಶಿವಪ್ಪ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಾನೆ. ರಾಜಕೀಯರ೦ಗದ ಏಳುಬೀಳುಗಳ ಸೊಗಸಾದ ಚಿತ್ರಣ ಈ ಕಾದ೦ಬರಿ.
A young man, Shivappa, after completing M.B.B.S wants to serve people of his village. He is attracted by the democratic election mechanism believing that he can serve people better. As the Doctor becomes busy with political campaign a person dies because of lack of treatment. Doctor loses in the election and also the incumbent minister loses against a regional leader N S Sadaravalli's son Prakasha Kumara. A small contractor who had helped the minister by providing financial support commits suicide following the loss in election.” DRIVE